malayalam versiontamil versionkannada versionenglish version
homephoto gallerymathrubhumi officesayappa templespooja calendarguest book
ಸ್ವಾಮಿ ಶರಣಂ || ಮಂಡಲ ಪೂಜೆಗಾಗಿ ಶಬರಿಮಲೆ ನಡೆ ತೆರೆಯಿತು. || ಮಾತೃಭೂಮಿ ಶಬರಿಮಲೆ ಪೋರ್ಟಲ್‌ನಲ್ಲಿ ಈ ಬಾರಿ ಮಲೆಯಾಳದ ಜೊತೆಗೆ ಕನ್ನಡ, ತಮಿಳು, ಇಂಗ್ಲಿಷ್ ಭಾಷೆಗಳಲ್ಲೂ ಇವೆ. || ಶಬರಿಮಲೆ ಶುಚೀಕರಣ ಕೆಲಸಕ್ಕಾಗಿ ಈಬಾರಿ 600 ಮಂದಿ ಕಾರ್ಮಿಕರು ಇರುತ್ತಾರೆ. ||
ಕ್ಷೇತ್ರ  ಪೂಜಾ ಸಮಯ

ಪೂಜಾ ಸಮಯ

  • ಗರ್ಭಗುಡಿಯ ಬಾಗಿಲು ತೆರೆಯುವುದು (ನಡೆ ತೆರೆಯುವುದು) 4.00
  • ನಿರ್ಮಾಲ್ಯ ದರ್ಶನ 4.05
  • ತುಪ್ಪ ಅಭಿಷೇಕ (ನೆಯ್ಯಭಿಷೇಕ) 4.15 ರಿಂದ 11.30 ರ ತನಕ
  • ಗಣಪತಿ ಹವನ 4.20
  • ಪ್ರಾತಃಕಾಲದ ಪೂಜೆ 7.30
  • ಮಧ್ಯಾಹ್ನ ಮಹಾಪೂಜೆ 12.30
  • ಬಾಗಿಲು ಮುಚ್ಚುವುದು (ನಡೆ ಮುಚ್ಚುವುದು) 1.00
  • ಸಾಯಂಕಾಲ ಬಾಗಿಲು ತೆರೆಯುವುದು 4.00
  • ದೀಪಾರಾಧನೆ 6.30
  • ಪುಷ್ಪಾಭಿಷೇಕ 7.00
  • ರಾತ್ರಿ ಪೂಜೆ 10.30
  • ಹರಿವರಾಸನಂ 10.50
  • ಬಾಗಿಲು ಮುಚ್ಚುವುದು 11.00
ವಿಶೇಷ ದಿನಗಳಲ್ಲಿ ಪೂಜ ಸಮಯದಲ್ಲಿ ವ್ಯತ್ಯಾಸವಾಗುವುದಿದೆ. ಆಯಾ ಸಮಯದ ಬದಲಾವಣೆಗಳನ್ನು ತಿಳಿದುಕೊಳ್ಳಲು ಮುಖಮಂಟಪ ಪುಟದ “ಶಬರಿಮಲೆಯಲ್ಲಿ ಇಂದು" ವನ್ನು ನೋಡಿರಿ.