malayalam versiontamil versionkannada versionenglish version
homephoto gallerymathrubhumi officesayappa templespooja calendarguest book
ಸ್ವಾಮಿ ಶರಣಂ || ಮಂಡಲ ಪೂಜೆಗಾಗಿ ಶಬರಿಮಲೆ ನಡೆ ತೆರೆಯಿತು. || ಮಾತೃಭೂಮಿ ಶಬರಿಮಲೆ ಪೋರ್ಟಲ್‌ನಲ್ಲಿ ಈ ಬಾರಿ ಮಲೆಯಾಳದ ಜೊತೆಗೆ ಕನ್ನಡ, ತಮಿಳು, ಇಂಗ್ಲಿಷ್ ಭಾಷೆಗಳಲ್ಲೂ ಇವೆ. || ಶಬರಿಮಲೆ ಶುಚೀಕರಣ ಕೆಲಸಕ್ಕಾಗಿ ಈಬಾರಿ 600 ಮಂದಿ ಕಾರ್ಮಿಕರು ಇರುತ್ತಾರೆ. ||
ಹರಿವರಾಸನಂ  ಮಾತೃಭೂಮಿ

ಮಾತೃಭೂಮಿ ಶಬರಿಮಲೆಯಲ್ಲಿ

ಅಯ್ಯಪ್ಪ ಭಕ್ತಾದಿಗಳಿಗೆ ಸಹಾಯ ಮಾಡುವುದಕ್ಕಾಗಿ "ಮಾತೃಭೂಮಿ" ಯು ಪಂಪಾ ಮತ್ತು ಸನ್ನಿಧಾನಗಳಲ್ಲಿ ಪ್ರತ್ಯೇಕ ಸೌಕರ್ಯಗಳನ್ನು ಏರ್ಪಡಿಸಿದೆ.

ಮಾಹಿತಿ ಕೇಂದ್ರ‍
"ಮಾತೃಭೂಮಿ" ಸ್ಟಾಲ್ ಪಂಪಾದಲ್ಲಿ ತೀರ್ಥಾಟನ ಸಮಯಗಳಲ್ಲಿ ಕಾರ್ಯನಿರ್ವಹಿಸುತ್ತದೆ. ರೈಲುಗಾಡಿ ಸಮಯ, ಬಸ್ಸುಪ್ರಯಾಣ ವಿವರಗಳು, ಸನ್ನಿಧಾನದ ಪೂಜಾ ವಿವರಗಳು, "ಮಾತೃಭೂಮಿ" ಪ್ರಕಟಣೆಗಳು ಮೊದಲಾದುವುಗಳನ್ನು
ದೂರವಾಣಿ ಸಂಖ್ಯೆ : 04735-203470

"ಮಾತೃಭೂಮಿ" ನ್ಯೂಸ್ ಬ್ಯೂರೋ
ದಿನವಿಡೀ ಕಾರ್ಯನಿರ್ವಹಿಸುವ ನ್ಯೂಸ್ ಬ್ಯೂರೋವನ್ನು ಸನ್ನಿಧಾನದಲ್ಲಿ ತೆರೆಯಲಾಗಿದೆ. ಒಬ್ಬ ವರದಿಗಾರ ಹಾಗೂ ಛಾಯಾ ಚಿತ್ರಗ್ರಾಹಕ ತೀರ್ಥಾಟನ ಕಾಲದಲ್ಲಿ ಇಲ್ಲಿ ಇರುತ್ತಾರೆ. ಸನ್ನಿಧಾನದಲ್ಲಿ ಜರಗುವ ಸಣ್ಣ ಕಾರ್ಯವಾದರೂ ಕೂಡ ಅದನ್ನು ಹೊರಜಗತ್ತಿಗೆ ತಿಳಿಸುವುದೇ ಇದರ ಮುಖಅಯ ಉದ್ದೇಶ. ಮಾಳಿಗಪುರಂ ಕಟ್ಟಡದ ಒಂದನೇ ಮಹಡಿಯಲ್ಲಿ ನ್ಯೂಸ್ ಬ್ಯೂರೋವನ್ನು ಸಜ್ಜೀಕರಿಸಲಾಗಿದೆ.
ದೂರವಾಣಿ : 04735- 202255